Tuesday, October 12, 2021

ಸಮಯಸ್ಪಷ್ಟಿ

 

ಸಮಯಕ್ಕೂ ಮುನ್ನವೇ ಕಾಣುವುದದು ದಾರ್ಶನಿಕ ದೃಷ್ಟಿ
ಸಮಯದೊಳಡಗಿಹುದು ಸಮಸ್ತ ಲೋಕದ ಇಷ್ಟಿ
ಸಮಯಕ್ಕಾಗಿರುವುದು ಅದರಾಗುಹೋಗುಗಳ ಸೃಷ್ಟಿ
ಸಮಯದಲಿ ಮೇಲ್ಕಾಣುವುದು ಕಲಾಸ್ಕಲಿತ ವೈಶಿಷ್ಟಿ
ಸಮಯಕ್ಕೊಪ್ಪಿ ನಡೆವುದೇ ಸಾರ್ಥಕತೆಯ ಆಶಿಷ್ಟಿ
ಸಮಯದೊಳಗಾಗುವುದು ವಿವಿಧತೆಯ ದೃಢಿಷ್ಟಿ
ಸಮಯದಿಂದಲೇ ಎಲ್ಲಿಯೂ ಬೆಳೆವುದು ಬಲಿಷ್ಟಿ
ಸಮಯದೊಳಗಿಂದ್ಬರುವುದು ಸಮೇಷ್ಟಿ
ಸಮಯಕ್ನಮಿಸಿ ನಡೆವಾಗ ನಮಗಿಹುದು ಪುಷ್ಟಿ

📝 ಸಂಜೀವ್ ಕೌಶಿಕ್

No comments:

Post a Comment