Sunday, October 17, 2021

ಹಾರುವದೃಷ್ಟಿ


ಹಾರುವದೃಷ್ಟಿ

ಫಲಹುಡುಕಿಹಾರುವುದು ಮರದೆತ್ತರಕೆ ಗಿಳಿ
ಜೀವಹಳೆತನ್ನಳಿಸಲು ಹಾರುವುದು ಮರದಿಂದೆತ್ತರಕೆ  ಕಾಗೆ
ಜೀವಾಹಾರವ ಹುಡುಕಿ ಮೋಡದೆತ್ತರಕೆ ಹಾರುವುದು ಗರುಡ
ಸೂಕ್ತಪರಿಸರ ಜಲಜೀವಾಹಾರವ ಪಡೆಯಲು ಮೋಡದಿಂದೆತ್ತರಕೆ ಹಾರುವುದು ಹಂಸೆ
ಅದರದರ ಸಾಮರ್ಥ್ಯ ಅವುಗಳಿಗೆ ಹೇಗೆ ತಿಳಿವುದು
ಇವುಗಳಲ್ಲಿರುವುದು ನಾವು ಬಹಳ ತಿಳಿದು ಕಲಿವುದು
ಜಗದೊಳು ಜೀವವಿಚಾರವಿಹುದು 
ಅದನರಿಯುವ ದೃಷ್ಟಿ ಆ ಭಗವಂತನು ದಯೆತೋರುವುದು

📝 ಸಂಜೀವ್ ಕೌಶಿಕ್

No comments:

Post a Comment